ವಚನ - 7     
 
ಕ್ಷಿತಿರುಹಕೆ ಸುಮಫಲಮುಹೂರ್ತ ನಿಶ್ಚಿತವೇನು? | ಮತಿಮನಂಗಳ ಕೃಷಿತಪಃಫಲವುಮಂತು || ಸತತಕೃಷಿ, ಬೀಜಗುಣ, ಕಾಲವರ್ಷಗಳೊದವೆ | ಪ್ರತಿಭೆ ವಿಕಸಿತವಹುದೊ – ಮಂಕುತಿಮ್ಮ || ಕಗ್ಗ ೭ ||