ವಚನ - 9     
 
ಸಾಕುಸಾಕೆನಿಸುವುದು ಲೋಕಸಂಪರ್ಕಸುಖ | ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು || ಮೂಕನವೆ ತುರಿಸದಿರೆ, ತುರಿಯುತಿರೆ ಹುಣ್ಣುರಿತ | ಮೂಕನಪಹಾಸ್ಯವದು – ಮಂಕುತಿಮ್ಮ || ಕಗ್ಗ ೯ ||