ವಚನ - 22     
 
ರಾವಣನ ಹಳಿವವನೆ, ಜೀವವನೆ ಬಿಸುಡಿಸುವ | ಲಾವಣ್ಯವೆಂತಹುದೊ? ನೋವದೆಂತಹುದೊ? || ಬೇವಸವ ಪಟ್ಟು ತಿಳಿ; ತಿಳಿದು ಹಳಿಯುವೊಡೆ ಹಳಿ | ಗಾವಿಲನ ಗಳಹೇನು? – ಮಂಕುತಿಮ್ಮ || ಕಗ್ಗ ೨೨ ||