ವಚನ - 25     
 
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? | ಕಸದೊಳಗೆ ಕಸವಾಗಿ ಹೋಹನಲೆ ನೀನು? || ಮುಸುಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು | ಮಿಸುಕದಿರು ಮಣ್ಣಿನಲಿ – ಮಂಕುತಿಮ್ಮ || ಕಗ್ಗ ೨೫ ||