ವಚನ - 27     
 
ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ | ಧರ್ಮಸಂಕಟಗಳಲಿ, ಜೀವಸಮರದಲಿ || ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ | ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ || ಕಗ್ಗ ೨೭ ||