ವಚನ - 44     
 
ಮನಸು ಬೆಳೆಯಲಿ ಭುಜಿಸಿ ನೂರು ನೂರನುಭವವ | ಹೊನಲು ನೂರೀ ಬಾಳ ಕಡಲನುಬ್ಬಿಸಲಿ || ತನುಬಂಧ ಕಳಚಿ, ಜೀವವಖಂಡಚೇತನದ | ಕುಣಿತದಲಿ ಕೂಡಿರಲಿ – ಮಂಕುತಿಮ್ಮ || ಕಗ್ಗ ೪೪ ||