ವಚನ - 58     
 
ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- | ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? || ಇಷ್ಟವಾತನೊಳುದಿಸುವಂತೆ, ಚೋದಿಪುದೆಂತು? | ಕಷ್ಟ ನಮಗಿಹುದಷ್ಟೆ – ಮಂಕುತಿಮ್ಮ || ಕಗ್ಗ ೫೮ ||