ವಚನ - 71     
 
ಕೃತ್ರಿಮವೊ ಜಗವೆಲ್ಲ |ಸತ್ಯತೆಯದೆಲ್ಲಿಹುದೊ? | ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು || ಚತ್ರವೀ ಜಗವಿದರೊಳಾರ ಗುಣವೆಂತಹುದೊ! | ಯಾತ್ರಿಕನೆ; ಜಾಗರಿರೊ – ಮಂಕುತಿಮ್ಮ || ಕಗ್ಗ ೭೧ ||