ವಚನ - 76     
 
ಸತತಮಾರ್ಗಣೆ, ಸಿದ್ಧಿಯಂತಿರಲಿ, ಮಾರ್ಗಣೆಯೆ | ಗತಿ ಮನುಜಲೋಕಕ್ಕೆ; ಜಗದ ಜೀವವದು || ಕೃತಕಾಮರೆಲ್ಲರಾದೊಡೆ ಕೃತ್ಯವುಳಿಯದೊಡೆ | ಕಥೆ ಮುಗಿವುದಲ ಜಗಕೆ? – ಮಂಕುತಿಮ್ಮ || ಕಗ್ಗ ೭೬ ||