ವಚನ - 93     
 
ಕಾಯಕವ ಚರಿಸುತ್ತ, ಮಾನಸವ ಸಯ್ತಿಡುತ | ಆಯಸಂಬಡಿಸದವೊಲಂತರಾತ್ಮನನು || ಮಾಯೆಯೊಡನಾಡುತ್ತ, ಬೊಮ್ಮನನು ಭಜಿಸುತ್ತ | ಆಯುವನು ಸಾಗಿಸೆಲೊ – ಮಂಕುತಿಮ್ಮ || ಕಗ್ಗ ೯೩ ||