ವಚನ - 95     
 
ಮೇರುಪರ್ವತಕಿಹುವು ನೂರೆಂಟು ಶಿಖರಗಳು | ದಾರಿ ನೂರಿರಬಹುದು, ನಿಲುವ ಕಡೆ ನೂರು || ಸಾರು ನೀಂ ಯಾತ್ರಿಕರಿಗೆಲ್ಲ ಕೆಳೆಯಾಗಿರುತೆ | ಮೇರುಸಂಸ್ಕೃತಿಯೆ ಬಲ – ಮಂಕುತಿಮ್ಮ || ಕಗ್ಗ ೯೫ ||