ವಚನ - 106     
 
ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು | ನಡೆಯ ಕಲಿತವನು? ಮತಿನೀತಿಗತಿಯಂತು || ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ- | ದಡವಿಕೊಳುವವರೆಲ್ಲ – ಮಂಕುತಿಮ್ಮ || ಕಗ್ಗ ೧೦೬ ||