ವಚನ - 115     
 
ತಲೆಯಿಂದ ತಲೆಗೆ, ಪೀಳಿಗೆಯಿಂದ ಪೀಳಿಗೆಗೆ | ಅಲೆಯಿಂದಲಲೆಗೆ ಟಪ್ಪೆಯ ಚಾರನಂತೆ || ಇಳಿಯುತಿದೆ ಯುಗದಿಂದ ಯುಗಕೆ ಮಾನವಧರ್ಮ | ನಿಲದಮೃತಧಾರೆಯದು – ಮಂಕುತಿಮ್ಮ || ಕಗ್ಗ ೧೧೫ ||