ವಚನ - 155     
 
ಅರುಣೋದಯಪ್ರಭೆಯ, ಗಿರಿಶೃಂಗದುನ್ನತಿಯ | ವರುಣಾಲಯಾಯತಿಯ ನಿರುಕಿಸಿದೊಡಹುದೇಂ? || ಬೆರಗು, ಬರಿಬೆರಗು, ನುಡಿಗರಿದೆನಿಪ್ಪಾನಂದ | ಪರಮಪೂಜೆಯುಮಂತು – ಮಂಕುತಿಮ್ಮ || ಕಗ್ಗ ೧೫೫ ||