ವಚನ - 167     
 
ಓಲೆಕಾರನಿಗೇಕೆ ಬರೆದ ಸುದ್ದಿಯ ಚಿಂತೆ? | ಓಲೆಗಳನವರವರಿಗೈದಿಸಿರೆ ಸಾಕು || ಸಾಲಗಳೊ, ಶೂಲಗಳೊ, ನೋವುಗಳೊ, ನಗುವುಗಳೊ! | ಕಾಲೋಟವವನೂಟ – ಮಂಕುತಿಮ್ಮ || ಕಗ್ಗ ೧೬೭ ||