ವಚನ - 170     
 
ನರಕ ತಪ್ಪಿತು ಧರ್ಮಜಂಗೆ, ದಿಟ, ಆದೊಡೇಂ? | ನರಕದರ್ಶನದುಃಖ ತಪ್ಪದಾಯಿತಲ? || ದುರಿತತರುವಾರು ನೆಟ್ಟುದೊ, ನಿನಗಮುಂಟು ಫಲ | ಚಿರಋಣದ ಲೆಕ್ಕವದು – ಮಂಕುತಿಮ್ಮ || ಕಗ್ಗ ೧೭೦ ||