ವಚನ - 175     
 
ಸರಿಗೆಪಂಚೆಯೊ ಹೊದಕೆ, ಹರಕುಚಿಂದಿಯೊ ಮೈಗೆ | ಪರಮಾನ್ನಭೋಜನವೊ; ತಿರುಪೆಯಂಬಲಿಯೋ || ಪರಿಣಾಮದಲಿ ಧನಿಕ ಬಡವರಿರ್ವರುಮೊಂದೆ | ಕರುಬು ಕೊರಗೇತಕೆಲೊ? – ಮಂಕುತಿಮ್ಮ || ಕಗ್ಗ ೧೭೫ ||