ವಚನ - 181     
 
ಒಡರಿಸುವನೆಲ್ಲವನ್, ಅದಾವುದುಂ ತನದಲ್ಲ | ಬಿಡನೊಂದನುಂ ರಾಜ್ಯ ತನದಲ್ಲವೆಂದು || ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ | ಕಡುಯೋಗಿ ಭರತನಲ? – ಮಂಕುತಿಮ್ಮ || ಕಗ್ಗ ೧೮೧ ||