ವಚನ - 199     
 
ನಂಬು ದೇವರ, ನಂಬು, ನಂಬೆನ್ನುವುದು ಲೋಕ | ಕಂಬನಿಯನಿಡುವ ಜನ ನಂಬಲೊಲ್ಲದರೇಂ? || ಹಂಬಲನೆ ತೊರೆದಂಗೆ ನಂಬಿಕೆಯ ಹಂಗೇಕೆ? | ತುಂಬು ವಿರತಿಯ ಮನದಿ – ಮಂಕುತಿಮ್ಮ || ಕಗ್ಗ ೧೯೯ ||