ವಚನ - 202     
 
ಎಲ್ಲರಿಗಮಾಗಿ ತಾನ್, ಎಲ್ಲರುಂ ತನಗಾಗಿ | ನಿಲ್ಲುವೇಕಾತ್ಮತೆಯ ಬಾಳ್ವೆಯಿಂ ಕಲಿಯಲ್ || ಸಲ್ಲುವುಪಕರಣಗಳು ಮನೆ ರಾಜ್ಯ ಸಂಸಾರ- | ವಲ್ಲಗಳೆಯದಿರವನು – ಮಂಕುತಿಮ್ಮ || ಕಗ್ಗ ೨೦೨ ||