ವಚನ - 228     
 
ದಾರಿಗುರಿಗಳ ಗೊತ್ತು ಕಾಗೆಗುಂಟೇನಯ್ಯಾ? | ಆರ ಮನೆ ಸಂಡಿಗೆಯೊ, ಚುಂಡಿಲಿಯೊ, ಹುಳುವೋ || ಆರ ಪಿಂಡವೊ, ಏನೊ, ಎಂತೊ, ಆ ಬಾಳ ಗತಿ! | ಮೀರಿದವನೇಂ ನೀನು? – ಮಂಕುತಿಮ್ಮ || ಕಗ್ಗ ೨೨೮ ||