ವಚನ - 231     
 
ಪುರುಷಸ್ವತಂತ್ರತೆಯ ಪರಮಸಿದ್ದಿಯದೇನು? | ಧರಣಿಗನುದಿನದ ರಕ್ತಾಭಿಷೇಚನೆಯೆ? || ಕರವಾಲವನು ಪುಷ್ಪಸರವೆಂದು ಸೆಳೆದಾಡೆ | ಪರಿಮಳವ ಸೂಸುವುದೆ? – ಮಂಕುತಿಮ್ಮ || ಕಗ್ಗ ೨೩೧ ||