ವಚನ - 260     
 
ಲೋಕದಲಿ ಭಯವಿರಲಿ, ನಯವಿರಲಿ, ದಯೆಯಿರಲಿ | ನೂಕುನುಗ್ಗುಗಳತ್ತ, ಸೋಂಕುರೋಗಗಳು || ಸಾಕಿ ಸಲಹುವರುಮ್ ಅತ್ತಲೆ ನಿನಗೆ; ನಿನ್ನೆಲ್ಲ | ಲೋಕ ಮೂಲವು ನೋಡೊ – ಮಂಕುತಿಮ್ಮ || ಕಗ್ಗ ೨೬೦ ||