ವಚನ - 277     
 
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳಲದು | ಆಳೆನಿಪುದಂತಾಗದಿರೆ ಬರಿಯ ಹೆಂಟೆ || ಬಾಳೇನು ಧೂಳು ಸುಳಿ; ಮರ ತಿಕ್ಕಿದುರಿಯ ಹೊಗೆ | ಕ್ಷೈಳವೇನಮೃತವೇಂ? – ಮಂಕುತಿಮ್ಮ || ಕಗ್ಗ ೨೭೭ ||