ವಚನ - 282     
 
ನಾಸಿಕದ ಮಾಟದಿಂದಾ ಕ್ಲಿಯೋಪ್ಯಾಟ್ರಳಿಗೆ | ದಾಸರಾದರು ಶೂರ ಸೀಸರ್ ಆ್ಯಂಟನಿಗಳ್ || ದೇಶಚರಿತೆಗಮವರ ಜಸಕಮಂಕುಶವಾಯ್ತು | ನಾಸಾಪುಟದ ರೇಖೆ – ಮಂಕುತಿಮ್ಮ || ಕಗ್ಗ ೨೮೨ ||