ವಚನ - 286     
 
ತಲೆಯ ಮೇಗಡೆ ಬೇರು, ಕೆಳಗೆ ಕೊಂಬೆಲೆ ಚಿಗುರು | ಬಿಳಲೂರೆಗಳ ಲೆಕ್ಕಕಿಲ್ಲ ಕೊನೆ ಮೊದಲು || ಬೆಳೆವುದೀ ಪರಿಯರಳಿಮರದಂತೆ ನರಕೋಟಿ | ನಲಿವನದರಲಿ ಬೊಮ್ಮ – ಮಂಕುತಿಮ್ಮ || ಕಗ್ಗ ೨೮೬ ||