ವಚನ - 289     
 
ಅನಿಲಗುಣ ಭೂಗುಣಗಳಿಂ ಸಸ್ಯಧಾನ್ಯಗುಣ | ತನುಗುಣಗಳನ್ನದಿಂ, ಮನದ ಗುಣ ತನುವಿಂ || ಜನಪದವಿಧಂಗಳಿಂತಾಗಿಹುವು ಸೃಷ್ಟಿಯಿನೆ | ಮನುವೊಬ್ಬ, ಜನತೆ ಶತ – ಮಂಕುತಿಮ್ಮ || ಕಗ್ಗ ೨೮೯ ||