ವಚನ - 291     
 
ಸಿರಿದರಿದ್ರತೆಗಳ್ಗೆ ಫಲದೊಳಂತರ ಕಿರಿದು | ಸರಿತಪ್ಪುಗಳಿಗಂತು, ಜಾಣ್ ಬೆಪ್ಪುಗಳ್ಗಂ || ಮರಣವೆಲ್ಲವನೊಂದೆ ತೆರದಿ ಮುಸುಕುವುದೆಂದೊ | ಪರವೆಯೆಂತಾದೊಡೇಂ? – ಮಂಕುತಿಮ್ಮ || ಕಗ್ಗ ೨೯೧ ||