ವಚನ - 293     
 
ಅಳಬೇಕು, ನಗಬೇಕು, ಸಮತೆ ಶಮವಿರಬೇಕು | ಹೊಳೆಯ ನೆರೆವೂಲು ಹೃದಯರಸ ಹರಿಯಬೇಕು || ಅಲೆಯಿನರಲು ಗದ ಬಂಡೆಯವೊಲಾತ್ಮವಿರಬೇಕು | ತಿಳಿದವರ ಚರಿತವದು – ಮಂಕುತಿಮ್ಮ || ಕಗ್ಗ ೨೯೩ ||