ವಚನ - 308     
 
ಪರಹಿತದ ಮಾತಿರಲಿ; ಪರರಿನೇ ಜೀವಿಪನು | ನರಜಂತು, ಪಶು ಪಕ್ಷಿ ಕೀಟ ಮೀನ್ಗಳವೋಲ್ || ಪರರಿನೆಳಸದದೇನನುಂ ಪರರಿಗುಪಕರಿಪ | ತರುಜನ್ಮವಲ ಪುಣ್ಯ! – ಮಂಕುತಿಮ್ಮ || ಕಗ್ಗ ೩೦೮ ||