ವಚನ - 321     
 
ಎರಡುತೆರ ಮೌಲ್ಯಂಗಳೆಲ್ಲಕಂ ಲೋಕದಲಿ | ಪರಮಾರ್ಥಕೊಂದು, ಸಾಂಪ್ರತದರ್ಥಕೊಂದು || ಪರಿಕಿಸೆರಡಂ ನೀನು; ಹೊರಬೆಲೆಯ ಗುಣಿಪಂದು | ಮರೆಯಬೇಡೊಳಬೆಲೆಯ – ಮಂಕುತಿಮ್ಮ || ಕಗ್ಗ ೩೨೧ ||