ವಚನ - 324     
 
ನಿನ್ನ ಕಹಿಸಿಹಿಯೆಲ್ಲ ಕಡಲೊಳುಪ್ಪಾಗುವುದು | ನಿನ್ನೆಲ್ಲ ಗುಣಗಳುಂ ಬ್ರಹ್ಮದೊಳಗಂತು || ಪುಣ್ಯವೋ, ಪಾಪವೋ, ಅಹಿತವೋ, ಹಿತವೊ ಅದು | ಚೆನ್ನಹುದು ಬೊಮ್ಮನಲಿ – ಮಂಕುತಿಮ್ಮ || ಕಗ್ಗ ೩೨೪ ||