ವಚನ - 331     
 
ಮೆರೆಯುವುವು ನೂರಾರು ಮೈಮೆಗಳು ಸೃಷ್ಟಿಯಲಿ | ಧರಣಿಯವು, ಗಗನದವು, ಮನುಜಯತ್ನದವು || ಪಿರಿದೆಂಬೆನವುಗಳೊಳು ಧರುಮವರಿತವನೊಲುಮೆ | ಅರಿವುಳ್ಳೊಲುಮೆ ಪಿರಿದು – ಮಂಕುತಿಮ್ಮ || ಕಗ್ಗ ೩೩೧ ||