ವಚನ - 335     
 
ಎದೆ ಮಾರುವೋಗದೊಡೆ, ಕಣ್ ಸೊಬಗನುಂಡರೇಂ? | ಹೃದಯ ಮುಯ್ ಕೇಳದೊಡೆ, ನಲವ ಸೂಸಿದರೇಂ? || ಕದಡದಿರ್ದೊಡೆ ಮನವ, ತನು ಸೊಗವ ಸವಿದೊಡೇಂ? | ಮುದ ತಾನೆ ತಪ್ಪಲ್ಲ – ಮಂಕುತಿಮ್ಮ || ಕಗ್ಗ ೩೩೫ ||