ವಚನ - 340     
 
ಹಿಂದಣದರುಳಿವಿರದು, ಮುಂದಣದರುಸಿರಿರದು | ಒಂದರೆಕ್ಷಣ ತುಂಬಿ ತೋರುವುದನಂತ || ಒಂದೆ ಕಣ್ಣೊಂದೆ ಗುರಿಯೊಂದೆ ಮೈಮನಮರೆತ | ಸುಂದರದ ಲೋಕವದು – ಮಂಕುತಿಮ್ಮ || ಕಗ್ಗ ೩೪೦ ||