ವಚನ - 347     
 
ಆತುರತೆಯೇನಿರದು ವಿಧಿಯಂತ್ರಚಲನೆಯಲಿ | ಭೀತತೆಯುಮಿರದು, ವಿಸ್ಮೃತಿಯುಮಿರದೆಂದುಂ || ಸಾಧಿಪುದದೆಲ್ಲವನು ನಿಲದೆ, ತಪ್ಪದೆ, ಬಿಡದೆ | ಕಾತರತೆ ನಿನಗೇಕೆ? – ಮಂಕುತಿಮ್ಮ || ಕಗ್ಗ ೩೪೭ ||