ವಚನ - 355     
 
ಕೆಟ್ಟ ಪ್ರಪಂಚವಿದು, ಸುಟ್ಟ ಕರಿ ನರಮನಸು | ಬಿಟ್ಟುಬಿಡಲರಿದದನು; ಕಟ್ಟಿಕೊಳೆ ಮಷ್ಟು || ಮುಟ್ಟಿ ಮುಟ್ಟದವೋಲುಪಾಯದಿಂ ನೋಡದನು | ಗಟ್ಟಿ ಪುರುಳೇನಲ್ಲ – ಮಂಕುತಿಮ್ಮ || ಕಗ್ಗ ೩೫೫ ||