ವಚನ - 365     
 
ತಲೆ ಕೊಡವ ತಳೆದಿರಲು, ಕೈ ಕತ್ತಿ ಪಿಡಿದಿರಲು | ಬಳುಕು ಹಗ್ಗದ ಮೇಲೆ ತಾನಡಿಯನಿಡುತ || ಕೆಲ ಬಲಕೆ ಬೀಳದೆ ಮುನ್ನಡೆವ ಡೊಂಬನುಪಾಯ | ಕಲೆಯೆ ಜೀವನಯೋಗ – ಮಂಕುತಿಮ್ಮ || ಕಗ್ಗ ೩೬೫ ||