ವಚನ - 387     
 
ಸೈನಿಕನು ನೀನು, ಸೇನಾಧಿಪತಿಯೆಲ್ಲಿಹನೊ! | ಆಣತಿಯ ಕಳುಹುತಿಹನದನು ನೀನರಿತು || ಜಾಣಿನಧಟಿಂ ಪೋರು; ಸೋಲುಗೆಲವವನೆಣಿಕೆ | ಕಾಣಿಸದನಾಳ್ಕೆಯದು – ಮಂಕುತಿಮ್ಮ || ಕಗ್ಗ ೩೮೭ ||