ವಚನ - 398     
 
ಮೂಲವಸ್ತುವದೊಂದು ಲೀಲೆಗೋಸುಗ ನೂರು | ಕಾಲದೃಷ್ಟಿಗೆ ಬಹುಳ ಕೇವಲದೊಳೇಕ || ಸ್ಥೂಲವಿವಿಧದಿ ಬಾಳಿ ಸೂಕ್ಷ್ಮ ಸಾಮ್ಯವ ತಾಳಿ | ಆಳುತಿರು ಜೀವನವ – ಮಂಕುತಿಮ್ಮ || ಕಗ್ಗ ೩೯೮ ||