ವಚನ - 409     
 
ಹೊರಗು ಹೊರೆಯಾಗದವೊಲ್ ಒಳಗನನುಗೊಳಿಸಿ, ನೀ- | ನೊಳಗು ಶೆಕೆಯಾಗದವೊಲ್ ಅಳವಡಿಸೆ ಹೊರಗ || ಸರಿಸಮದೊಳೆರಡನುಂ ಬಾಳಿನಲಿ ಜೋಡಿಪುದೆ | ಪರಮಜೀವನಯೋಗ – ಮಂಕುತಿಮ್ಮ || ಕಗ್ಗ ೪೦೯ ||