ವಚನ - 414     
 
ಅಂದಿಗಂದಿನ ಕೆಲಸ, ಸಂದನಿತರಲಿ ತೃಪ್ತಿ | ಕುಂದದುಬ್ಬದ ಮನಸು ಬಂದುದೇನಿರಲಿ || ಬಂಧು ಮತಿ ಲೋಕದಲಿ, ಮುನ್ದೃಷ್ಟಿ ಪರಮದಲಿ | ಹೊಂದಿರಲಿವದು ಪುಣ್ಯ – ಮಂಕುತಿಮ್ಮ || ಕಗ್ಗ ೪೧೪ ||