ವಚನ - 416     
 
ಮತಿ ನಯನದಂತೆ ಮುಂದಿರ್ಪುದನು ನೋಡುವುದು | ಮಿತವದರ ಕೆಲಸ, ಹೆಳವನ ಚಲನೆಯಂತೆ || ಗತಿಶಕ್ತಿಯದಕೆ ಮನವೆಂಬ ಚರಣದ ಬಲದೆ | ಮತಿಬಿಟ್ಟ ಮನ ಕುರುಡು – ಮಂಕುತಿಮ್ಮ || ಕಗ್ಗ ೪೧೬ ||