ವಚನ - 446     
 
ತಳಿರ ನಸುಕೆಂಪು, ಬಳುಕೆಲೆಯ ಹಸುರಿನ ಸೊಂಪು | ತಿಳಿಮನದ ಯುವಜನದ ನಗುಗಣ್ಣ ಹೊಳಪು || ಬೆಳೆವರಿವು ಮಗುದುಟಿಯಿನುಣ್ಮಿಸುವ ನುಡಿಚಿಗುರು | ಇಳೆಯೊಳಿವನೊಲ್ಲನಾರ್? – ಮಂಕುತಿಮ್ಮ || ಕಗ್ಗ ೪೪೬ ||