ವಚನ - 458     
 
ಜೀವಿಸಂಘವಿದೇನು? ಗಂಜೀಫಿನೆಲೆಕಟ್ಟು | ದೈವ ಪೌರುಷ ಪೂರ್ವವಾಸನೆಗಳೆಂಬಾ || ಮೂವರದನಾಡುವರು, ಚದರಿಸುತೆ, ಬೆರಸಿಡುತೆ | ನಾವೆಲ್ಲರಾಟದೆಲೆ – ಮಂಕುತಿಮ್ಮ || ಕಗ್ಗ ೪೫೮ ||