ವಚನ - 472     
 
ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ | ನೆರೆಯಿಸುತ ಪರಿಪರಿಯ ರಸಗಳಂ ಪ್ರಕೃತಿ || ಕೆರಳಿಸುತ ಹಸಿವುಗಳ, ಸವಿಗಳನು ಕಲಿಸುವಳು | ಗುರು ರುಚಿಗೆ ಸೃಷ್ಟಿಯಲ – ಮಂಕುತಿಮ್ಮ || ಕಗ್ಗ ೪೭೨ ||