ವಚನ - 493     
 
ಕೊಳದ ಜಲ ನಿನ್ನ ಮನ, ಲೋಗರದರೊಳಗಿಳಿಯೆ | ತಳದ ಕಸ ತೇಲುತ್ತ ಬಗ್ಗಡವದಹುದು || ಕಲಕದದ್ದದೆ ಕೊಂಚ ಬಿಟ್ಟಿದ್ದೊಡದು ಮರಳಿ | ತಿಳಿಯಹುದು ಶಾಂತಿಯಲಿ – ಮಂಕುತಿಮ್ಮ || ಕಗ್ಗ ೪೯೩ ||