ವಚನ - 495     
 
ತನುರುಜೆಗೆ ಪಥ್ಯಾನ್ನ, ಬಾಯ ಚಪಲಕ್ಕಲ್ಲ | ಮನದ ಶಿಕ್ಷೆಗೆ ಲೋಕ, ಮಮಕಾರಕಲ್ಲ || ಗುಣಚರ್ಯೆ ವಿಶ್ವಸಮರಸಕೆ, ಕಾಮಿತಕಲ್ಲ | ಮುನಿವೃತ್ತಿ ಸೂತ್ರವಿದು – ಮಂಕುತಿಮ್ಮ || ಕಗ್ಗ ೪೯೫ ||