ವಚನ - 508     
 
ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ? | ತಂಗದಿರನೆಸಕ ಕಣ್ಗಮೃತ, ಕಣಜಕದೇಂ? || ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ | ಪೊಂಗುವಾತ್ಮವೆ ಲಾಭ – ಮಂಕುತಿಮ್ಮ || ಕಗ್ಗ ೫೦೮ ||