ವಚನ - 514     
 
ಜಗದ ಸೊಗದರಸಿಕೆಯ ಫಲ, ನೋಡು, ಬರಿಕಲಹ | ಮೃಗಗಳಾವೇಶಗೊಳಲಪ್ಪುದಿನ್ನೇನು? || ಮುಗಿಯುವುದು ಕಾಳ್ಗಿಚ್ಚು ವನ ಬೂದಿಯಾದಂದು | ಹಗೆತನವುಮಂತು ಬಿಡು – ಮಂಕುತಿಮ್ಮ || ಕಗ್ಗ ೫೧೪ ||